12 ಅಗಷ್ಟ 2014
ಚೆಕ್ಕು/ಡಿ.ಡಿ./ಎಮ್.ಒ. ಗಳು ವಿಮಾಕಚೇರಿಗಳಿಗೆ ತಲುಪುವ ಮೊದಲೇ ವಿಮಾ ರಕ್ಷಿತ ನಿಧನನಾದರೆ ವಿಮಾಪರಿಹಾರವನ್ನು ಹೇಗೆ ನಿರ್ಧರಿಸುತ್ತಾರೆ?
ಚೆಕ್ಕು/ಡಿ.ಡಿ./ಎಮ್.ಒ.ಗಳು ಗ್ರಾಹಕನ ಕೈಬಿಟ್ಟುಹೋದ ಸಮಯವನ್ನು ಪುರಾವೆಗಳಿಂದ ದೃಢ ಪಡಿಸಿದರೆ, ಆ ಸಮಯಕ್ಕೆ ಹಣ ಬಂದಿದೆಯೆಂದು ಭಾವಿಸಿ ವಿಮಾ ಪರಿಹಾರ ಸಂದಾಯವನ್ನು ಕೈಕೊಳ್ಳುತ್ತಾರೆ.
No comments:
Post a Comment