Saturday, December 6, 2014

 6 ಡಿಸೆಂಬರ 2014 

ಗ್ರಾಹಕರ  ಅವಶ್ಯಕತೆಗಳನ್ನು  ಈಡೇರಿಸುವಲ್ಲಿ ಗಮನಿಸಬೇಕಾದ ಸಂಗತಿಗಳು ಯಾವುವು?

ಗ್ರಾಹಕರ  ಅವಶ್ಯಕತೆಗಳನ್ನು  ಈಡೇರಿಸುವಲ್ಲಿ  ಗಮನಿಸಬೇಕಾದ ಸಂಗತಿಗಳು ಕೆಳಗಿನಂತಿರುತ್ತವೆ.
• ಗ್ರಾಹಕನ ಆದಾಯ(Income), ವೆಚ್ಚ (expenditure), ಉಳಿಕೆ (saving) ಗಳ ವಿವರಗಳನ್ನು ಪಡೆಯುವದು. 
• ಗ್ರಾಹಕನ ಆಸ್ತಿ (asset), ಹೊರೆ (liability), ಸಾಲ (loan) ಗಳ  ವಿವರಗಳನ್ನು ಪಡೆಯುವದು.
• ಅವಲಂಬಿತ ಕುಟುಂಬ ಸದಸ್ಯ (dependent members ), ರ ವಿವರಗಳನ್ನು ಪಡೆಯುವದು.
• ಅವಲಂಬಿತರ ಆರ್ಥಿಕ ಬೇಡಿಕೆಗಳನ್ನು (financial needs), ಪೂರೈಸಲು ಆತನ ಆರ್ಥಿಕ ಗುರಿಗಳನ್ನು (financial 
         goals) ನಿರ್ಧರಿಸುವದು.
• ಭವಿಷ್ಯದಲ್ಲಿ ಉಳಿತಾಯ ಮಾಡಬಹುದಾದ ಹಣದ ಗಾತ್ರವನ್ನು ಗುರುತಿಸುವದು.
• ಸ್ವಂತ ಹಾಗೂ ಅವಲಂಬಿತರ ಆರೋಗ್ಯ ಸ್ಥಿತಿಯನ್ನು ಕಂಡುಕೊಳ್ಳುವದು,
• ನಿವೃತ್ತಿಯ ನಂತರದ ಪ್ರಸಕ್ತ ಜೀವನ ಶೈಲಿ ಮುಂದುವರೆಸಲು ಬೇಕಾಗುವ ಹಣವನ್ನು ಗುರುತಿಸುವದು.


No comments:

Post a Comment