Sunday, December 28, 2014

28 ಡಿಸೆಂಬರ 2014 

ಮನಃಪೂರ್ವಕವಾಗಿ  ಕೇಳುವ ರೀತಿ (Listening) ಹೇಗಿರುತ್ತದೆ?

• ಗ್ರಾಹಕನು ಹೇಳುವದನ್ನು ಗಮನವಿಟ್ಟು ಕೇಳುವದು. ಅವನು ಹೇಳುವದರಲ್ಲಿ ನಿಮಗೆ ಆಸಕ್ತಿ ಇದೆ ಎಂದು       
       ತೋರಿಸಿಕೊಳ್ಳುವದು.
• ಗ್ರಾಹಕನ ಉತ್ತರಗಳನ್ನು ಒಂದೆಡೆ ಬರೆದುಕೊಳ್ಳುವದು, ಅವನ ಹಾವಭಾವಗಳನ್ನು ಗಮನಿಸುವದು.
• ಗ್ರಾಹಕನ ಆರ್ಥಿಕ ಯೋಜನೆಯನ್ನು ಕಾರ್ಯಗತಗೊಳಿಸಲು ತನಗಿರುವ ಆಸಕ್ತಿಯನ್ನು ತೋರಿಸುವದು.


No comments:

Post a Comment