Tuesday, December 30, 2014

30 ಡಿಸೆಂಬರ 2014 

ಜೀವ ವಿಮಾ ಖರೀದಿಗಳಲ್ಲಿ ಕಂಡು ಬರುವ ಸಾಮಾನ್ಯ ವಿರೋಧಗಳು ಯಾವುವು?

ಜೀವ ವಿಮಾ ಸರಕುಗಳ ಖರೀದಿಗಳಲ್ಲಿ ಕಂಡು ಬರುವ ವಿರೋಧಗಳು ಕೆಳಗಿನಂತಿವೆ.
• ವಿಮಾ ಪಾಲಿಸಿಗಳು ತನ್ನ ಬೇಡಿಕೆಗಳನ್ನು ಪೂರೈಸುವದಿಲ್ಲಾ ಎನ್ನುವ ಭಾವನೆ.
• ಬೇರೆ ಕಂಪನಿಗಳ ಸರಕುಗಳು ಇನ್ನೂ ಹೆಚ್ಚಿನ ಸೌಲಭ್ಯಗಳನ್ನು ಒದಗಿಸುತ್ತವೆ ಎನ್ನುವ ಭಾವನೆ.
• ಪಾಲಿಸಿ ಕೊಳ್ಳಲು ತನ್ನ ಬಳಿ ಹಣವಿಲ್ಲಾ, ಎನ್ನುವ ಭಾವನೆ.

   

No comments:

Post a Comment