Tuesday, December 23, 2014

23 ಡಿಸೆಂಬರ 2014 

ಗ್ರಾಹಕನ ನಿಜವಾದ ಬೇಡಿಕೆ (Real needs) ಗಳನ್ನು ಗುರುತಿಸುವಲ್ಲಿ ಏಜೆಂಟನ ಪಾತ್ರವೇನು?


• ಗ್ರಾಹಕನ ಜೀವನದ ವಾಸ್ತವಿಕ ಬೇಡಿಕೆ (Real needs) ಗಳನ್ನು ಪತ್ತೆ ಹಚ್ಚಿ ತಿಳಿಸುವದು.
• ಸಧ್ಯದ ಹಾಗೂ ಭವಿಷ್ಯದ ಬೇಡಿಕೆ (Present & Future  needs) ಗಳನ್ನು ಪ್ರತ್ಯೇಕವಾಗಿ ಬಿಡಿಸಿ ತಿಳಿಸುವದು.
• ಬೇಡಿಕೆಗಳನ್ನು ಆದ್ಯತಾ ಕ್ರಮ (prioritization of needs) ದಲ್ಲಿ ಹೊಂದಿಸಿ, ಎಲ್ಲಾ ಬೇಡಿಕೆಗಳ ಈಡೇರಿಕೆಗೆ ಬೇಕಾಗುವ ಹಣ (Quantification of needs) ವನ್ನು ಲೆಕ್ಕ ಮಾಡಿ ಹೇಳುವದು.
• ನಿಯಮಿತ ಕಾಲಾವಧಿಗಳ ನಂತರ, ಬೇಡಿಕೆಗಳನ್ನು ಪುನಃ ಪರಿಶೀಲಿಸಿ, ಮತ್ತೆ ಕೈಕೊಳ್ಳಬೇಕಾದ ಕ್ರಮಗಳ ಬಗ್ಗೆ ತಿಳಿಸಿ ಹೇಳುವದು. 


No comments:

Post a Comment