Wednesday, December 31, 2014

31  ಡಿಸೆಂಬರ 2014 

 ಜೀವ ವಿಮಾ ಖರೀದಿಯಲ್ಲಿ ಗ್ರಾಹಕನು ವಿರೋಧ ವ್ಯಕ್ತಪಡಿಸುವಾಗ, ಏಜೆಂಟನು ಜಾಗ್ರತೆ ವಹಿಸಬೇಕಾದ ಸಂಗತಿಗಳು ಯಾವುವು?

• ವಿರೋಧದ ಹಿಂದೆ  ಇರುವ ವಾಸ್ತವಿಕ ಕಾರಣ (real reasons)ಗಳನ್ನು ಪತ್ತೆ ಹಚ್ಚಬೇಕು.
• ವಿರೋಧಗಳಿಗೆ ಗ್ರಾಹಕನಿಗಿರುವ ಹಕ್ಕನ್ನು ಮನ್ನಿಸಬೇಕು.
• ವಿರೋಧ ಕಾರಣ ಅರಿಯಲು ಸರಿಯಾದ ರೀತಿಯಲ್ಲಿ ಪ್ರಶ್ನೆ ಕೇಳಬೇಕು.
• ಗ್ರಾಹಕನ ಉತ್ತರವನ್ನು ಲಕ್ಷಗೊಟ್ಟು ಮನಸಾ ಕೇಳಬೇಕು( you must listen). ನಂತರ ನಿಜವಾದ ಸಮಸ್ಯೆಗೆ ಪರಿಹಾರ ನೀಡಬೇಕು.

No comments:

Post a Comment