Monday, December 15, 2014

15 ಡಿಸೆಂಬರ 2014 

ನಿವೃತ್ತಿ ಪೂರ್ವ ಜೀವನಘಟ್ಟ (pre retirement) ದಲ್ಲಿರುವ ವ್ಯಕ್ತಿಯ ಅವಶ್ಯಕತೆಗಳನ್ನು ಗುರುತಿಸುವಾಗ ಯಾವ ಸಂಗತಿಗಳನ್ನು ಗಣನೆಗೆ ತೆಗೆದುಕೊಳ್ಳಬೇಕು?


 ನಿವೃತ್ತಿ ಪೂರ್ವ ಜೀವನಘಟ್ಟದಲ್ಲಿರುವ ವ್ಯಕ್ತಿಯ ಅವಶ್ಯಕತೆಗಳನ್ನು ಗುರುತಿಸುವಾಗ ಕೆಳಗಿನ ಸಂಗತಿಗಳನ್ನು ಗಣನೆಗೆ  ತೆಗೆದುಕೊಳ್ಳಬೇಕು. 
• ಆಶ್ರಿತರ ಯೋಗ ಕ್ಷೇಮಕ್ಕಾಗಿ ತನ್ನ ಜೀವದ ಮೇಲೆ ಮೊದಲು ಸಾಕಷ್ಟು ವಿಮೆ/ಅಪಘಾತ ವಿಮೆ/ ಆರೋಗ್ಯ ವಿಮೆ          
       ಪಡೆಯಬೇಕು.    (ಫ್ಯಾಮಿಲಿ ಫ್ಲೋಟರ್ ಪಾಲಿಸಿ ನೀಡಬೇಕು)
• ತದ ನಂತರ ಕಾರು/ಮನೆ ಮುಂತಾದ ಆಸ್ತಿಗಳ ನಿರ್ಮಾಣಕ್ಕೆ / ರಕ್ಷಣೆಗೆ ಆದ್ಯತೆ ನೀಡಬೇಕು.. (ಕಾರು/ಮನೆಗಳ   
          ವಿಮೆಯನ್ನು ಮಾಡಿಸ ಬೇಕು)
• ನಿವೃತ್ತಿ ಜೀವನದ ಉಳಿತಾಯದ ಬಗ್ಗೆ ವಿಶೇಷ ಧ್ಯಾನ ನೀಡಬೇಕು.
    (ಪೋಸ್ಟ ಆಫೀಸ ಯುಳಿತಾಯಗಳಲ್ಲಿ ಬ್ಯಾಂಕ್,/ ನಿರಂತರ ಆರ್.ಡಿ./ ಮ್ಯೂಚುವಲ್ ಫಂಡ/ಬಂಗಾರ/ನಿವೇಶನಗಳಲ್ಲಿ,   
     ಉಳಿತಾಯ ಮಾಡಬೇಕು.)   

No comments:

Post a Comment