Friday, December 26, 2014

26 ಡಿಸೆಂಬರ 2014 

ಪ್ರಶ್ನೆ ಕೇಳುವ ಉದ್ಯೇಶಗಳೇನು?

• ಮಾಹಿತಿ ಕೋರಿಕೆ ಪ್ರಶ್ನೆ             : ಬೇಕಾದ ವಿವರ ಕಲೆ ಹಾಕಲು. 
• ಹೆಚ್ಚಿನ ಮಾಹಿತಿ ಕೋರಿಕೆ ಪ್ರಶ್ನೆ        : ಹೆಚ್ಚಿನ ವಿವರ ಕಲೆ ಹಾಕಲು. 
• ಮಾಹಿತಿ ಸ್ಪಷ್ಟೀಕರಣ ಪ್ರಶ್ನೆ           : ಉತ್ತರಗಳ ಮೇಲೆ ಸ್ಪಷ್ಟೀಕರಣ ಕೇಳಲು. 
• ಒಪ್ಪಿಗೆಗೆ ಖಾತ್ರಿ ಮಾಡಿಕೊಳ್ಳುವ ಪ್ರಶ್ನೆ    : ಒಪ್ಪಿಗೆಯ ಸಂದಿಘ್ನತೆಯನು ತೊಡೆದು ಹಾಕಲು.
• ಒಪ್ಪಿಗೆ ಕಾರ್ಯಗತಗೊಳಿಸಲು ಪ್ರಶ್ನೆ     : ಒಪ್ಪಿಗೆಯನ್ನು ಕಾರ್ಯಾಚರಣೆಯಲ್ಲಿ ತರಲು.



No comments:

Post a Comment