Monday, December 29, 2014

29 ಡಿಸೆಂಬರ 2014 

ಗ್ರಾಹಕನ ವಿರೋಧಗಳ ರೀತಿ ಹೇಗಿರುತ್ತದೆ?
 ಜೀವ ವಿಮಾ ಸರಕುಗಳ ಖರೀದಿಗೆ ವಿರೋಧಿಸುವ ಕಾರಣಗಳು.
• ಗ್ರಾಹಕನು ಜೀವ ವಿಮೆಯನ್ನು ಅರ್ಥ ಮಾಡಿಕೊಂಡಿರುವದಿಲ್ಲಾ.
• ಸಾವಿನ ಸಮಯದ ಬಗ್ಗೆ ಚರ್ಚಿಸಲು ಗ್ರಾಹಕನ ಮನ ಒಪ್ಪುವದಿಲ್ಲಾ.
• ಸಾವಿನ ನಂತರ ಅವಲಂಬಿತರಿಗೆ ಉಂಟಾಗಬಹುದಾದ ಕಷ್ಟಗಳನ್ನು ಚರ್ಚಿಸ ಬಯಸುವದಿಲ್ಲಾ.


No comments:

Post a Comment