Wednesday, December 24, 2014

24 ಡಿಸೆಂಬರ 2014 

 ಸಂಪರ್ಕ ಕೌಶಲ್ಯ (Communication Skills) ವೆಂದರೇನು?

ಸಂಪರ್ಕ ಕೌಶಲ್ಯವೆಂದರೆ,
• ಗ್ರಾಹಕನ ಸ್ಥಳೀಯ ಭಾಷೆ (local language) ಮೇಲೆ ಗಾಢವಾದ ಪ್ರೌಢಿಮೆ.
• ಸ್ನೇಹಪರ ವ್ಯವಹಾರ ಹಾಗೂ ಅಪ್ಪಟ ವಿಶ್ವಾಸ ಪ್ರದರ್ಶನ.
• ಗ್ರಾಹಕನ ಪ್ರಶ್ನೆಗೆ ಪ್ರಾಮಾಣಿಕ ಉತ್ತರ ನೀಡಿ, ಸಂಭಾಷಣೆಯನ್ನು ಮುಂದುವರೆಸುವದು.


No comments:

Post a Comment