Wednesday, October 8, 2014

8 ಅಕ್ಟೋಬರ್ 2014

ವಿಮಾ ಸರಕು ಖರೀದಿಸುವಾಗ ವ್ಯಕ್ತಿಯ ವಯಸ್ಸಿನ ಪಾತ್ರವೇನು?

ವಿಮಾ ಸರಕು ಖರೀದಿಸುವಾಗ ವ್ಯಕ್ತಿಯ ವಯಸ್ಸು ಮಹತ್ವದ ಪಾತ್ರವಹಿಸುತ್ತದೆ.
• ವಯಸ್ಸು ಹೆಚ್ಚಿಗೆ ಇದ್ದಾಗ ವಿಮಾಕಂತಿನ ದರ (Premium Rate),  ಹೆಚ್ಚಿಗೆ ಇರುತ್ತದೆ. 
• ವಯಸ್ಸು ಕಡಿಮೆ ಇದ್ದಾಗ ವಿಮಾಕಂತಿನ ದರ ಕಡಿಮೆ ಇರುತ್ತದೆ. 
• ವಯಸ್ಸು ಕಡಿಮೆ ಇದ್ದಾಗ ಹೆಚ್ಚಿನ ಅವಧಿಗೆ ಪಾಲಸಿ ತೆಗೆದುಕೊಳ್ಳಬಹುದು. ಆಗ ವಿಮಾಕಂತಿನದರ ಇನ್ನೂ ಕಡಿಮೆಯಾಗುತ್ತದೆ.
• ಚಿಕ್ಕ ವಯಸ್ಸಿನಲ್ಲಿ ಭವಿಷ್ಯದ ಆದಾಯ ಕಳೆದುಕೊಳ್ಳುವ ಭಯವಿರುತ್ತದೆ.
• ಹಿರಿಯ ವಯಸ್ಸಿನಲ್ಲಿ ಆದಾಯ ನಿಂತು ಹೋಗುವ ಭಯವಿರುತ್ತದೆ.


No comments:

Post a Comment