Friday, October 31, 2014

31 ಅಕ್ಟೋಬರ್ 2014

ಆಸ್ತಿಯಿರುವ ವ್ಯಕ್ತಿಯೊಬ್ಬನ ಉಳಿತಾಯದ ಅವಶ್ಯಕತೆಗಳನ್ನು ಸಾಮಾನ್ಯವಾಗಿ ಹೇಗೆ ವಿಶ್ಲೇಷಿಸಬೇಕು?

ಆಸ್ತಿಯಿರುವ ವ್ಯಕ್ತಿಯೊಬ್ಬನ ಉಳಿತಾಯದ ಅವಶ್ಯಕತೆಗಳನ್ನು ಸಾಮಾನ್ಯವಾಗಿ ವಿಶ್ಲೇಷಣೆ (Analysis)  ಮಾಡುವಾಗ ಕೆಳಗಿನ ಆದ್ಯತೆ (Prioriry) ಗಳನ್ನು ಗಮನಿಸ ಬೇಕು.
• ಈಗಿದ್ದ ಆಸ್ತಿ (assets) ಗಳನ್ನು ಹಾಳಾಗದಂತೆ ರಕ್ಷಿಸುವದು.
• ಈಗಿದ್ದ ಆಸ್ತಿಗಳನ್ನು ಇನ್ನೂ ಬೆಳೆಯುವಂತೆ ನೋಡಿಕೊಳ್ಳುವದು.
• ಹಣದ ಉಳಿಕೆ (savings) ಗೆ, ಉಳಿಕೆ ಹಣದ ಹೂಡಿಕೆ (Investment) ಗೆ ಯೋಗ್ಯ ಕ್ರಮ ಕೈಕೊಳ್ಳುವದು.
• ಆಸ್ತಿಯು ವಾರಸುದಾರರಿಗೆ ಸುಲಭವಾಗಿ ಹಸ್ತಾಂತರ (transfer) ವಾಗುವಂತೆ ನೋಡಿಕೊಳ್ಳುವದು.

No comments:

Post a Comment