Monday, October 27, 2014


27 ಅಕ್ಟೋಬರ್ 2014

ಏಜಂಟನು ಆರ್ಥಿಕ ಯೋಜನೆ (Financial Planning) ತಯಾರಿಕೆಯಲ್ಲಿ ಹೇಗೆ ಸಹಾಯ ಸಲ್ಲಿಸ ಬಹುದು?


• ವಿಶಾಲ ಶ್ರೇಣಿಯ ಉಳಿತಾಯ ಸರಕುಗಳ ಬಗ್ಗೆ ತಿಳುವಳಿಕೆ ನೀಡುವ ಮೂಲಕ,
• ಗ್ರಾಹಕನ ಅವಶ್ಯಕತೆಗಳಿಗೆ ಸರಿ ಹೊಂದುವ ಸರಕುಗಳನ್ನು ಶಿಫಾರಸು ಮಾಡುವ ಮೂಲಕ,

• ಆದಾಯ ಕರ ರಿಯಾಯತಿಗಳ ಹಿನ್ನೆಲೆಯಲ್ಲಿ ಗಳಿಕೆಯನ್ನು ವಿಶ್ಲೇಷಿಸಿ ಆಕರ್ಷಣೀಯವನ್ನಾಗಿ ಮಾಡುವದು.



No comments:

Post a Comment