Sunday, October 26, 2014

26 ಅಕ್ಟೋಬರ್ 2014

ಆರ್ಥಿಕ ಯೋಜನೆ ತಯಾರಿಕೆ (Financial Planning) ಯಲ್ಲಿ ಅಂದರೆ ಉಳಿತಾಯ ಹಾಗೂ ಹೂಡಿಕೆಗಲ್ಲಿ ಪ್ರತಿಯೊಬ್ಬ ವ್ಯಕ್ತಿಗೆ ಎದುರಾಗುವ ಅಡತಡೆಗಳು (Inconveniences)   ಯಾವುವು?

• ಆರ್ಥಿಕ ಯೋಜನೆಯ ವಿಧಾನದ ಬಗ್ಗೆ ಇರುವ ಅಜ್ಞಾನ. ದೀರ್ಘಾವದಿ ಯೋಜನೆ (Long Term Planning)  ಗಳ ಅವಶ್ಯಕತೆ (need) ಗಳನ್ನು ಮನಸ್ಸು ಮುಂದೂಡುತ್ತದೆ,
• ತಾತ್ಕಾಲಿಕ (temporary) ಆದರೆ ಮಹತ್ವವಲ್ಲದ ಬೇಡಿಕೆಗಳಿಗೆ ಮನ ಸೋಲುತ್ತದೆ.
• ಆರ್ಥಿಕ ಸರಕುಗಳ ಬಗ್ಗೆ ಇರುವ ಅಜ್ಞಾನ. ಜೊತೆಗಾರರ ಪ್ರಭಾವದಲ್ಲಿ ಯಾವುದೋ ಒಂದೆರಡು ಸರಕಗಳನ್ನು ಆಯ್ಕೆ ಮಾಡಿಕೊಳ್ಳುತ್ತಾನೆ.


No comments:

Post a Comment