Saturday, October 18, 2014

18 ಅಕ್ಟೋಬರ್ 2014

ಆಯಕರ ಸೆಕ್ಶನ್ 80 ಸಿ ಯ ಕರ ರಿಯಾಯತಿ ಸೌಲಭ್ಯ ( Tax Rebate )  ಜೀವ ವಿಮೆಯ ಸರಕುಗಳನ್ನೊಳಗೊಂಡು ಬೇರೆ ಯಾವ ಉಳಿತಾಯ ಸರಕುಗಳಿಗೆ ದೊಕುತ್ತವೆ?


ಆಯಕರ ಸೆಕ್ಶನ್ 80 ಸಿ ಯ ಕರ ರಿಯಾಯತಿ ಸೌಲಭ್ಯ ( Tax Rebate )  ಕ್ಕೆ ಅರ್ಹವಾದ ಉಳಿತಾಯದ ಸರಕುಗಳು :
• ಜೀವ ವಿಮೆ/ಯುಲಿಪ್ ವಿಮೆ/ವರ್ಷಾಶನ ವಿಮೆಗಳಲ್ಲಿಯ ಉಳಿತಾಯದ ಹಣಕ್ಕೆ,
• ಮನೆ ಸಾಲ ಕಂತು ವಾಪಸಾತಿಯಲ್ಲಿ ಬಡ್ಡಿ ಭಾಗ ಬಿಟ್ಟು, ಮೂಲಸಾಲಕ್ಕೆ ಸಂಬಂಧಿಸಿದ ಹಣಕ್ಕೆ,
• ಮಕ್ಕಳ ಶಾಲಾ/ಕಾಲೇಜು ಶಿಕ್ಷಣಕ್ಕೆ ನೀಡಲಾದ ಟ್ಯೂಶನ್ ಶುಲ್ಕದ ಹಣಕ್ಕೆ,
• ಕನಿಷ್ಠ 5 ವರ್ಷದ ಬ್ಯಾಂಕ್‍ದ ವಿಶೇಷ ಠೇವಣಿ/ಪೋಸ್ಟಲ್ ಟಿ.ಡಿ. ಉಳಿತಾಯದ ಹಣಕ್ಕೆ.
• 6 ವರ್ಷದ ಎನ್. ಎಸ್. ಎಸ್. ಉಳಿತಾಯದ ಹಣಕ್ಕೆ,
• 15 ವರ್ಷದ ಪಿ.ಎಫ್./ಪಿ.ಪಿ.ಎಫ್./ಇ,ಪಿ,ಎಫ್. ಉಳಿತಾಯದ ಹಣಕ್ಕೆ,
• ವರಿಷ್ಠ ನಗರಿಕರ ಉಳಿತಾಯ ಯೋಜನೆ ( ಎಸ್.ಸಿ.ಎಸ್.ಸಿ.) ಯಲ್ಲಿ ತೊಡಗಿಸಿದ ಹಣಕ್ಕೆ,
• ಇಕ್ವಿಟಿ ಲಿಂಕ್ಡ ಉಳತಾಯ ಯೋಜನೆಗಳಲ್ಲಿ ತೊಡಗಿಸಿದ ಹಣಕ್ಕೆ,


No comments:

Post a Comment