Friday, October 10, 2014

10 ಅಕ್ಟೋಬರ್ 2014

ವಿಮಾ ಸರಕು ಖರೀದಿಸುವಾಗ ವ್ಯಕ್ತಿಯ ಸಾಲಗಳು, ಹೊರೆಗಳು, ಆಸ್ತಿಗಳು, ಬೀರುವ  ಪ್ರಭಾವ ಏನು?

ವಿಮಾ ಸರಕು ಖರೀದಿಸುವಾಗ ವ್ಯಕ್ತಿಯ ಸಾಲಗಳು, ಹೊರೆಗಳು, ಆಸ್ತಿಗಳ ಬಗ್ಗೆ ಗಮನಿಸಲೇ ಬೇಕಾದ ಅಂಶಗಳು.
• ಸಾಲ, ಸಾಲದ ಆಸ್ತಿಯ ಭಾರ ಅವಲಂಬಿತರ ಮೇಲೆ ಬೀಳುವದನ್ನು ತಪ್ಪಿಸುವ ತವಕ.
• ಆಸ್ತಿಯ ಗಳಿಕೆಯ, ಆಸ್ತಿಯ ಉಳಿಕೆಯ ಪ್ರಯೋಜನ ಸದಾ ಅವಲಂಬಿತರಿಗೆ ಉಳಿಸುವ ಆತುರ.


No comments:

Post a Comment