Saturday, October 11, 2014

11 ಅಕ್ಟೋಬರ್ 2014

ವಿಮಾ ಸರಕು ಖರೀದಿಸುವಾಗ ವ್ಯಕ್ತಿಯ ಅವಲಂಬಿತರು, ಬೀರುವ  ಪ್ರಭಾವ ಏನು?

ವಿಮಾ ಸರಕು ಖರೀದಿಸುವಾಗ ವ್ಯಕ್ತಿಯ ಅವಲಂಬಿತರು, ಬೀರುವ  ಪ್ರಭಾವಗಳು ಕೆಳಗಿನಂತಿವೆ. 
• ಮದುವೆಯಾದ ಮೇಲೆ ಹೆಂಡತಿ ಮಕ್ಕಳಿಗೆ ಆರ್ಥಿಕ ಭದ್ರತೆ ಒದಗಿಸುವ ಹೊಣೆಗಾರಿಕೆ.
• ತಾಯಿ/ತಂದೆಯರು ನಿವೃತ್ತರಾದರೆ, ಅವರಿಗೂ ಆರ್ಥಿಕ ಭದ್ರತೆ ಒದಗಿಸುವ ಪ್ರಸಂಗ ಬರಬಹುದು.


No comments:

Post a Comment