Tuesday, October 28, 2014

28ಅಕ್ಟೋಬರ್ 2014

ಉಳಿತಾಯದ ಅವಶ್ಯಕತೆ (Saving Need) ಗಳನ್ನು ನಿರ್ಧರಿಸುವಾಗ ಗಮನಿಸ ಬೇಕಾದ ಸಂಗತಿಗಳು ಯಾವುವು?

ವ್ಯಕ್ತಿಯ ಉಳಿತಾಯದ ಅವಶ್ಯಕತೆ (Saving Need) ಗಳನ್ನು ಗುರುತಿಸುವಾಗ ಎರಡು ಸಂಗತಿಗಳನ್ನು ಗಮನಿಸಬೇಕು.
• ಎಲ್ಲಾ ವ್ಯಕ್ತಿಗಳ ಸರ್ವೇ ಸಾಮಾನ್ಯ ಬೇಡಿಕೆ (Common demand) ಗಳನ್ನು ಅರ್ಥ ಮಾಡಿಕೊಳ್ಳುವದು.
• ನಿರ್ಧಿಷ್ಠ ವ್ಯಕ್ತಿಯೊಬ್ಬನ ವ್ಯಕ್ತಿಗತ ಬೇಡಿಕೆ (Individual  demand)  ಗಳನ್ನು ತಿಳಿದು ಕೊಳ್ಳುವದು.



No comments:

Post a Comment