Friday, October 24, 2014

24 ಅಕ್ಟೋಬರ್ 2014

ಉಳಿತಾಯ (saving) ಹಾಗೂ ಹೂಡಿಕೆ (Investment) ಗಳಲ್ಲಿರುವ ವ್ಯತ್ಯಾಸವೇನು?

• ಗಳಿಕೆಯ ಒಂದು ಭಾಗವನ್ನು ವೆಚ್ಚ ಮಾಡದೇ, ಒಂದೆಡೆ ಬೇರೆಯಾಗಿಟ್ಟು ಹಣ ಸಂಗ್ರಹ ಮಾಡುವದಕ್ಕೆ ಉಳಿತಾಯ (Saving) ಎನ್ನುವರು.
• ಉಳಿತಾಯದ ಹಣವನ್ನು ಬೆಳೆಸುವದಕ್ಕೆ ಬೇರೆಡೆ ತೊಡಗಿಸುವದಕ್ಕೆ ಹೂಡಿಕೆ (Investment)  ಎಂದು ಕರೆಯುತ್ತಾರೆ.
ಆರ್ಥಿಕ ಯೋಜನೆ ತಯಾರಿಸುವಾಗ; ಉಳಿತಾಯದ ಹವ್ಯಾಸ (saving habit)  ಹಾಗೂ ಹೂಡಿಕೆಯ ಕೌಶಲ್ಯ (Investment skill) ಗಳೆರಡೂ ಮಹತ್ವ ಪಡೆದುಕೊಳ್ಳುತ್ತದೆ.


No comments:

Post a Comment