Friday, March 6, 2015

6 ಮಾರ್ಚ 2015 

ವೃತ್ತಿಯ ಪ್ರಮುಖ ಲಕ್ಷಣಗಳು ಯಾವುವು?

 ವೃತ್ತಿಯ (Profession) ಪ್ರಮುಖ ಲಕ್ಷಣಗಳು :-
• ಗ್ರಾಹಕರು ಹಾಗೂ ವೃತ್ತಿಯೊಂದಿಗೆ ನೈತಿಕವಾಗಿ (ethically) ನಡೆದುಕೊಳ್ಳುವದು.
• ವೃತ್ತಿಯಲ್ಲಿ ದಕ್ಷತೆಯನ್ನು ಕಾಪಾಡಿಕೊಂಡು ಬರುವದು.
• ವೃತ್ತಿಯ ಬೆಳವಣಿಗೆಗೆ ಸ್ಪಂಧಿಸುವದು.



No comments:

Post a Comment