Thursday, March 19, 2015

19 ಮಾರ್ಚ 2015 

ನಿರ್ಧಿಷ್ಟ ಪಾಲಿಸಿಯನ್ನು ಶಿಫಾರಸು (Recommendation) ಮಾಡಿದ್ದಕ್ಕೆ ಕಾರಣಗಳನ್ನು ವಿವರಿಸುವಾಗ, ಜರುಗುವ ಘಟನಾವಳಿಗಳು  ಯಾವುವು?

 ನಿರ್ಧಿಷ್ಟ ಪಾಲಿಸಿಯನ್ನು ಶಿಫಾರಸು ಮಾಡಿದ್ದಕ್ಕೆ ಕಾರಣಗಳನ್ನು ವಿವರಿಸುವಾಗ, ಜರುಗುವ ಘಟನಾವಳಿಗಳು: 
• ನಿರ್ಧಿಷ್ಠ ಪಾಲಿಸಿಯನ್ನು ಶಿಫಾರಸು ಮಾಡಿದ್ದಕ್ಕೆ ಕಾರಣಗಳನ್ನು ವಿವರಿಸಬೇಕು.
• ಮಾಹಿತಿ ಸಂಗ್ರಹ ಸಮಯದಲ್ಲಿ, ಗ್ರಾಹÀಕನು ತೋರಿಸಿದ ಆಸಕ್ತಿಗೆ ಆನುಗುಣವಾಗಿ, ನೀವು ಪ್ರಾಧಾನ್ಯತೆ ನೀಡಿ ಶಿಫಾರಸನ್ನು ಮಾಡಿದ್ದನ್ನು, ಒತ್ತಿ ಹೇಳಬೇಕು.
• ನೀವು ಶಿಫಾರಸು ಮಾಡಿದ ಪಾಲಿಸಿಗಳ ಪ್ರಮುಖ ಲಕ್ಷಣಗಳ ಹಾಗೂ ಸೌಲಭ್ಯಗಳ ವಿವರಣೆಯೊಂದಿಗೆ, ಇತರ ಪಾಲಸಿಗಳೊಂದಿಗೆ ಹೋಲಿಕೆಯನ್ನು ತೋರಿಸ ಬೇಕು.
• ಇನ್ನೂ ಗ್ರಾಹಕನಿಗೆ ಸಂಶಯ ಉಳಿದಿದ್ದರೆ, ಅದನ್ನು ನಿವಾರಿಸಿ, ಕೊನೆಗೂ ಶಿಫಾರಸುಗಳಿಗೆ ಗ್ರಾಹಕನ ಒಪ್ಪಿಗಯನ್ನು ಪಡೆಯಬೇಕು.
• ಸಂಶಯ ನಿವಾರಣೆಯಾಗದಿದ್ದರೆ, ಬದಲೀ ಶಿಫಾರಸುಗಳನ್ನು (Alternate Recommendations)  ಮಾಡಿ, ಅದಕ್ಕೆ ಗ್ರಾಹಕನ ಅಂತಿಮ ಒಪ್ಪಿಗೆಯನ್ನು ಪಡೆಯಬೇಕು.

     

No comments:

Post a Comment