Wednesday, March 18, 2015

18ಮಾರ್ಚ 2015 

 ಅವಶ್ಯಕತೆಗಳ ಬಗ್ಗೆ ಗ್ರಾಹಕನ ಬದ್ಧತೆಯನ್ನು ಪರೀಕ್ಷಿಸುವಾಗ ಕಾಣ ಬರುವ ಹಂತಗಳು ಯಾವುವು?

 ಅವಶ್ಯಕತೆಗಳ ಬಗ್ಗೆ ಗ್ರಾಹಕನ ಬದ್ಧತೆ (commitment) ಯನ್ನು ಪರೀಕ್ಷಿಸುವಾಗ ಕಾಣ ಬರುವ ಹಂತಗಳು :-
• ಶಿಫಾರಸು (Recommendation) ಗಳನ್ನು ಮಾಡುವ ಮುಂಚೆ, ಪರಿಗಣಿಸಲಾದ ಒಂದೊಂದು ಅವಶ್ಯಕತೆಗಳನ್ನೂ, ಗ್ರಾಹಕನಿಗೆ ಪ್ರತ್ಯೇಕವಾಗಿ ತಿಳಿಸುವದು.
• ಪ್ರತಿಯೊಂದಕ್ಕೂ ಗ್ರಾಹಕನ ಸಮ್ಮತಿಯನ್ನು ಕೇಳಿ ತಿಳಿದುಕೊಳ್ಳುವದು.
• ಏಜೆಂಟನು ಭಾವಿಸಿಕೊಂಡ ಅವಶ್ಯಕತೆಗೆ, ಗ್ರಾಹಕನ ಅಸಮ್ಮತಿ ಇದ್ದರೆ, ಅವನಿಗಿರುವ ತಪ್ಪು ತಿಳುವಳಿಕೆಯನ್ನು ನಿವಾರಿಸಬೇಕು. ನಿವಾರಿಸಲಾಗದಿದ್ದರೆ, ಬದಲೀ ಆರ್ಥಿಕ ಯೋಜನೆಯನ್ನು ತಯಾರಿಸಿ ತೋರಿಸಬೇಕಾಗುವದು.


No comments:

Post a Comment