Tuesday, March 10, 2015

10 ಮಾರ್ಚ 2015 

ಗ್ರಾಹಕನ ಮಾಹಿತಿ ಸಂಗ್ರಹಿಸಿದ ನಂತರ ವಿಮಾ ಏಜೆಂಟನು ನಿರ್ವಹಿಸಬೇಕಾದ ಕರ್ತವ್ಯಗಳು ಯಾವುವು?


ಗ್ರಾಹಕನ ಮಾಹಿತಿ ಸಂಗ್ರಹಿಸಿದ ನಂತರ ವಿಮಾ ಏಜೆಂಟನು ನಿರ್ವಹಿಸಬೇಕಾದ ಕರ್ತವ್ಯಗಳು :-
• ಗ್ರಾಹಕನ ಅವಶ್ಯಕತೆಗಳನ್ನು ಆದ್ಯತೆಗಳ ಆಧಾರ (Priority of needs)ದ ಮೇಲೆ ಕ್ರಮಾನುಗತವಾಗಿ   
         ಬರೆಯುವದು.
• ಸಮಗ್ರ ಆರ್ಥಿಕ ಶಿಫಾರಸುಗಳನ್ನು ಮಾಡಲು ಸಂಶೋಧನೆ (Research) ಮಾಡುವದು.
• ಎಲ್ಲಾ ಅವಶ್ಯಕತೆಗಳ ಈಡೇರಿಕೆಗೆ ಬೇಕಾಗುವ ಹಣವನ್ನು ಲೆಕ್ಕ ಮಾಡಿ ತಿಳಿಸುವದು.
• ಪ್ರತಿ ಅವಶ್ಯಕತೆಯ ಈಡೇರಿಕೆಗೆ ಲಭ್ಯವಿರುವ ಎಲ್ಲಾ ಸರಕುಗಳನ್ನು ಗುರುತಿಸಿ, ಅವುಗಳಲ್ಲಿ ಅತೀ ಯೊಗ್ಯವಾದ 
          ಸರಕನ್ನು (most suitable product)  ಶಿಫಾರಸು ಮಾಡುವದು.


No comments:

Post a Comment