Wednesday, March 25, 2015

25 ಮಾರ್ಚ 2015 

 ಪಾಲಿಸಿಯ ವಿನಿಮಯ ಮಾರಾಟ (churning)ದಿಂದ ಗ್ರಾಹಕನಿಗೆ ಹೇಗೆ ಹಾನಿ ಉಂಟಾಗುತ್ತದೆ?

 ಪಾಲಿಸಿಯ ವಿನಿಮಯ ಮಾರಾಟ (churning) ದಿಂದ ಗ್ರಾಹಕನಿಗೆ ಕೆಳಗಿನಂತೆ ಹಾನಿ ಉಂಟಾಗುತ್ತದೆ.
• ಅನಗತ್ಯವಾಗಿ ಸರಂಡರ ವೆಚ್ಚವನ್ನು ಭರಿಸಬೇಕಾಗುವದು.
• ಹೊಸ ಪಾಲಸಿಯಲ್ಲಿ ಅನವಶ್ಯಕವಾಗಿ ಹೆಚ್ಚಿನ ದರದಲ್ಲಿ ವಿಮಾಕಂತುಗಳನ್ನು ನೀಡ ಬೇಕಾಗುವದು.
• ಹಳೆ ಪಾಲಸಿಯಲ್ಲಿ ದೊರಕಬಹುದಾದ ಪಾಲಸಿ ಸಾಲದ ಸೌಲಭ್ಯ ಹೊಸ ಪಾಲಿಸಿಯಲ್ಲಿ ಕೂಡಲೇ ಸಿಗದು.



No comments:

Post a Comment