Tuesday, March 17, 2015

17 ಮಾರ್ಚ 2015 

 ಪಾಲಿಸಿಗಳ ಶಿಫಾರಸು(Recommendation) ಗಳನ್ನು ಮಾಡುವಾಗ, ಕಂಡು ಬರುವ ಹಂತಗಳು ಯಾವುವು?

 ಪಾಲಿಸಿಗಳ ಶಿಫಾರಸುಗಳನ್ನು ಮಾಡುವಾಗ, ಕಂಡು ಬರುವ ಹಂತಗಳು ಕೆಳಗಿನಂತಿವೆ. 
• ಮೊದಲು, ಅವಶ್ಯಕತೆಗಳ ಬಗ್ಗೆ ಗ್ರಾಹಕನ ಬದ್ಧತೆಯನ್ನು ಪರೀಕ್ಷೀಸುವದು.
• ನಂತರ, ನಿರ್ಧಿಷ್ಟ ಪಾಲಿಸಿಯನ್ನು ಶಿಫಾರಸು ಮಾಡಿದ್ದಕ್ಕೆ ಕಾರಣಗಳನ್ನು ತಿಳಿಸುವದು.
• ನಂತರ, ಈ ರೀತಿ ಮಾಡಿದ ಶಿಫಾರಸುಗಳಿಗೆ ಗ್ರಾಹಕ ಒಪ್ಪಿಕೊಳ್ಳಬಹದು, ಅಥವಾ ಒಪ್ಪಿಕೊಳ್ಳಲಿಕ್ಕಿಲ್ಲಾ.
• ನಂತರ ಹಳೆಯ ಪಾಲಿಸಿಗೆ ಬದಲಾಗಿ ಹೊಸ ಪಾಲಿಸಿಯನ್ನು ನೀಡುವ ಚಟುವಟಿಕೆ ಪ್ರಾರಂಭವಾಗಬಹುದು.



No comments:

Post a Comment