Saturday, March 14, 2015

14 ಮಾರ್ಚ 2015 

ಸಾಮಾನ್ಯವಾಗಿ ಯಾವ ಪಾಲಿಸಿಗಳಿಗೆ ನೀಡಲಾಗುವ ಕಮೀಶನ್ ದರ, ನಿಗದಿತ ಗರಿಷ್ಠ ಮಟ್ಟದ ದರಕ್ಕಿಂತ ಕಡಿಮೆಯಾಗಿರುತ್ತದೆ?   

ಸಾಮಾನ್ಯವಾಗಿ ಕೆಳಗಿನ ನಮೂನೆಯ ಪಾಲಿಸಿಗಳಿಗೆ ನೀಡಲಾಗುವ ಕಮೀಶನ್ ದರ, ನಿಗದಿತ ಗರಿಷ್ಠ ಮಟ್ಟದ ದರಕ್ಕಿಂತ ಕಡಿಮೆಯಾಗಿರುತ್ತದೆ.
• ಚಿಕ್ಕ ಅವಧಿಗಳ ಪಾಲಸಿಗಳಲ್ಲಿ. 
• ಒಂಟಿ ಕಂತಿನÀ ಪಾಲಸಿಗಳಲ್ಲಿ..
• ಅವಧಿ ವಿಮೆ, ವರ್ಷಾಶನ ವಿಮೆ ಹಾಗೂ ನಿವೃತ್ತಿ ವಿಮೆ ಪಾಲಸಿಗಳಲ್ಲಿ.



No comments:

Post a Comment