Thursday, November 27, 2014

27 ನವ್ಹಂಬರ್ 2014

ಹೆಚ್ಚುವರಿ ವಿಮಾ ಸೌಲಭ್ಯ (Rider) ಗಳ ಲಕ್ಷಣಗಳು ಯಾವುವು?


 ಹೆಚ್ಚುವರಿ ವಿಮಾ ಸೌಲಭ್ಯಗಳ ಲಕ್ಷಣಗಳು ಕೆಳಗಿನಂತಿವೆ.
• ಇದನ್ನು ಸ್ವತಂತ್ರವಾಗಿ ಮಾರಲಾಗದು. ಮೂಲ ಸರಕಿನೊಂದಿಗೆ ಹೆಚ್ಚುವರಿಯಾಗಿಯೇ ಮಾರುವದು.
• ಇದರ ದರ ತುಂಬಾ ಅಗ್ಗವಾಗಿರುತ್ತದೆ.
• ಅನಕೂಲಕ್ಕೆ ತಕ್ಕಂತೆ ಹೊಂದಾಣಿಕೆಗೆ ಅನಕೂಲವಾಗುವ ಸೌಲಭ್ಯಗಳು.
• ಯಾವಾಗ ಬೇಕಾದರೂ ನಿಲ್ಲಿಸಬಹುದಾದ ಸೌಲಭ್ಯಗಳು.
• ಕರ ರಿಯಾಯತಿಗಳಿಗೆ ಅರ್ಹವಾಗುವ ಸೌಲಭ್ಯಗಳು.


No comments:

Post a Comment