Tuesday, November 18, 2014

18  ನವ್ಹಂಬರ್ 2014

 ಆರೋಗ್ಯ ವಿಮೆ (Health Insurance) ಯ ಅವಶ್ಯಕತೆ ಯಾಕೆ ಹೆಚ್ಚಾಗಿದೆ?

 ಆರೋಗ್ಯ ವಿಮೆಯ ಅವಶ್ಯಕತೆ ಯಾಕೆ ಹೆಚ್ಚಾಗಿದೆಯೆಂದರೆ,
• ಮಹಾ ಶಸ್ತ್ರ ಚಿಕಿತ್ಸೆಗಳ ವೆಚ್ಚ (Major Surgical Expense) ದುಬಾರಿಯಾಗಿದೆ.
• ದೀರ್ಘಕಾಲೀನ ಆಸ್ಪತ್ರೆ ಚಿಕಿತ್ಸೆ (Long term Hospitalisation expense) ವೆಚ್ಚವೂ ದುಬಾರಿಯಾಗಿದೆ.
• ಜೀವಿತ ಅವಧಿಯ ಹೆಚ್ಚಳದೊಂದಿಗೆ, ಅನಾರೋಗ್ಯಕ್ಕೆ ಈಡಾಗುವ ಸಾಧ್ಯತೆಯೂ ಹೆಚ್ಚಾಗಿದೆ.


No comments:

Post a Comment