Sunday, November 23, 2014

23 ನವ್ಹಂಬರ್ 2014

ದೈನಂದಿನ ಆಸ್ಪತ್ರೆ ನಗದು ಸೌಲಭ್ಯ ಯೋಜನೆಯ (Daily Hospitalisation Cash Benefit   Plan) ವಿಶೇಷತೆಗಳು ಯಾವುವು?

ದೈನಂದಿನ ಆಸ್ಪತ್ರೆ ನಗದು ಸೌಲಭ್ಯ ಯೋಜನೆಯ ವಿಶೇಷತೆಗಳು, ಆಸ್ಪತ್ರಗೆ ದಾಖಲಾದರೆ,
• ಪೂರ್ವ ನಿಗದಿತ ದರದಲ್ಲಿ ದೈನಂದಿನ ವೆಚ್ಚಕ್ಕೆ ಪರಿಹಾರ.
• ದೈನಂದಿನ ನಿಜವಾದ ವೆಚ್ಚ ಎಷ್ಟೇ ಆದರೂ, ಪರಿಹಾರ ನೀಡಿಕೆ ಪೂರ್ವ ನಿಗದಿತ ದರದಲ್ಲಿಯೇ.
• ತುರ್ತು ನಿಗಾ ಘಟಕ (Emergency Cell) ದಲ್ಲಿ ಚಿಕಿತ್ಸೆ ಪಡೆದರೆ , ದೈನಂದಿನ ಪರಿಹಾರ ಮೊತ್ತದಲ್ಲಿ ಹೆಚ್ಚಳ.

No comments:

Post a Comment