Sunday, November 2, 2014

2 ನವ್ಹಂಬರ್ 2014

ಹೂಡಿಕೆಗೆ ದೊರಕುವ ಉಳಿತಾಯದ ಹಣ ಯಾವ ಸಂಗತಿಗಳ ಮೇಲೆ ಅವಲಂಬಿತವಾಗಿದೆ?

ಹೂಡಿಕೆಗೆ ದೊರಕುವ ಉಳಿತಾಯದ ಹಣ ಕೆಳಗಿನ ಸಂಗತಿಗಳ ಮೇಲೆ ಅವಲಂಬಿತವಾಗಿz.É 
• ವ್ಯಕ್ತಿಯ ಆದಾಯ ಹಾಗೂ ಆತನ ಜೀವನ ಪದ್ಧತಿ (life style)  .
• ಆತನ ಅವಲಂಬಿತರ ಸಂಖ್ಯೆ. (Number of dependents)
• ಆತನ ಬಳಿಯಲ್ಲಿರುವ ಆಸ್ತಿ/ಹೊರೆ/ಸಾಲಗಳು (Assets/Liabilitues/Loans).

No comments:

Post a Comment