Wednesday, November 19, 2014

19 ನವ್ಹಂಬರ್ 2014

 ಆರೋಗ್ಯವಂತನಾಗಿದ್ದಾಗಲೇ ಆರೋಗ್ಯ ವಿಮೆ (Health Insurance) ಯನ್ನು ಯಾಕೆ ಖರೀದಿಸಬೇಕು?

 ಆರೋಗ್ಯವಂತನಾಗಿದ್ದಾಗಲೇ ಆರೋಗ್ಯ ವಿಮೆಯನ್ನು ಯಾಕೆ ಖರೀದಿಸಬೇಕು, ಯಾಕಂದರೆ:
• ದೀರ್ಘ ಜೀವನದಲ್ಲಿ ಸದಾಕಾಲ, ಆರೋಗ್ಯವಂತನಾಗಿರುವದು ಅಸಾಧ್ಯ.
• ಕಾಯಿಲೆ ಸಂಭವಿಸಿದಾಗ ಆರೋಗ್ಯ ಪಾಲನೆ ವೆಚ್ಚ ದುಬಾರಿಯಾಗಿದೆ.
• ಆರೋಗ್ಯವಂತನಾಗಿದ್ದಾಗಲೇ ಆರೋಗ್ಯ ವಿಮೆಯನ್ನು ಖರೀದಿಸುವದು ಸುಲಭ.
• ಅನಾರೋಗ್ಯವಂತನಿಗೆ ಆರೋಗ್ಯ ವಿಮೆಯನ್ನು ಖರೀದಿಸುವದು ಅಸಾಧ್ಯ.


No comments:

Post a Comment