Saturday, November 22, 2014

22 ನವ್ಹಂಬರ್ 2014

ಆರೋಗ್ಯ ವಿಮೆ (Health Insurance) ಯ ಪ್ರಕಾರಗಳು ಯಾವುವು?

ಆರೋಗ್ಯ ವಿಮೆಯ (Health Insurance) ಪ್ರಕಾರಗಳು,
• ವ್ಯಕ್ತಿಗತ ಆರೋಗ್ಯ ವಿಮಾ ಪಾಲಿಸಿ. (ಸ್ವಂತಕ್ಕಾಗಿ) (Individual Health Insurance Policy for Self.)
• ಫ್ಯಾಮಿಲಿ ಫ್ಲೋಟರ್ ಆರೋಗ್ಯ ವಿಮಾ ಪಾಲಿಸಿ. (ಕುಟುಂಬದ ಸದಸ್ಯರೆಲ್ಲರಿಗೂ) (Family Floater  Health Insurance Policy for family members)
• ಗುಂಪು ಆರೋಗ್ಯ ವಿಮಾ ಪಾಲಿಸಿ. (ಗುಂಪಿನ ಸದಸ್ಯರೆಲ್ಲರಿಗೂ) (Group Health Insurance Policy for group members)
• ದೈನಂದಿನ ಆಸ್ಪತ್ರೆ ನಗದು ಸೌಲಭ್ಯ ಯೋಜನೆ (Daily Hospitalisation Cash Benefit Plan),
     

No comments:

Post a Comment