Thursday, November 20, 2014

20 ನವ್ಹಂಬರ್ 2014

ಹೆಚ್ಚುವರಿ ವಿಮಾ ಸೌಲಭ್ಯ (ಖiಜeಡಿ ಃeಟಿeಜಿiಣs ) ಗಳನ್ನು ಖರೀದಿಸುವಲ್ಲಿ ಹೆಚ್ಚಿನ ಪ್ರಯೋಜನಗಳೇನು?


• ಹೆಚ್ಚುವರಿ ವಿಮಾ ಸೌಲಭ್ಯ (Rider Benefits)ಗಳನ್ನು ಪ್ರತ್ಯೇಕವಾಗಿ ಖರೀದಿಸಲು ಬರುವದಿಲ್ಲಾ. ಅವುಗಳನ್ನು ಮೂಲ ವಿಮಾಸರಕುಗಳಿಗೆ ಜೊತೆಯಾಗಿಯೇ ಖರೀದಿಸ ಬೇಕಾಗುವದು.
• ಮೂಲ ಸರಕುಗಳ ಜೊತೆ ಮಾರಾಟವಾಗುವ, ಹೆಚ್ಚುವರಿ ವಿಮಾ ಸೌಲಭ್ಯ (Insurance Rider Benefits) ಗಳು, ಬೆಲೆಯಲ್ಲಿ ತುಂಬಾ  ಅಗ್ಗವಾಗಿರುತ್ತವೆ.
• ಹೆಚ್ಚುವರಿ ವಿಮಾ ಸೌಲಭ್ಯ (Insurance Rider Benefits) ಗಳನ್ನು , ವಿವಿಧ ರೀತಿಗಳಲ್ಲಿ, ವಿವಿಧ ಪ್ರಮಾಣಗಳಲ್ಲಿ, ಅನಕೂಲಕರ ಅವಧಿಗಳಿಗೆ ಜೋಡಿಸಲು ಸಾಧ್ಯವಿರುವದರಿಂದ, ಒಟ್ಟಾರೆ ವಿಮಾ ಸೌಲಭ್ಯಗಳ ಬೇಡಿಕೆಗಳನ್ನು ಸಮರ್ಥವಾಗಿ ಈಡೇರಿಸಬಹುದು.


No comments:

Post a Comment