Friday, November 21, 2014

21 ನವ್ಹಂಬರ್ 2014

ಪೆನ್ಶನ್ ಯೋಜನೆ (Pension Plans) ಗಳು ಯಾಕೆ ಬೇಕು?

ಪೆನ್ಶನ್ ಯೋಜನೆ (Pension Plans) ಗಳು ಯಾಕೆ ಬೇಕೆಂದರೆ,

• ಜೀವಿತ ಅವಧಿ (Longitivity period) ಯು ಹೆಚ್ಚಾಗುತ್ತಿದೆ.
• ನಿವೃತ್ತಿ ನಂತರವೂ ಜೀವನ ಶೈಲಿ ಮಟ್ಟ (level of life style) ವನ್ನು ಕಾಪಾಡಿಕೊಳ್ಳುವದು ಅವಶ್ಯಕವಾಗಿದೆ.
• ಬದಲಾದ ಸಾಮಾಜಿಕ ಪರಿಸ್ಥಿತಿಯಲ್ಲಿ, ನಿವೃತ್ತಿ ಜೀವನಕ್ಕೆ ಬೇರೆಯವರ ಮೇಲೆ ಅವಲಂಬಿಸುವದು ಕಷ್ಟಕರವಾಗಿದೆ.
     
  

No comments:

Post a Comment