Saturday, January 3, 2015

3  ಜನೆವರಿ 2015 

‘ ನನಗೆ ವಿಮಾ ಪಾಲಿಸಿ ಖರೀದಿಸಲು, ನನ್ನ ಬಳಿ ಹಣವಿಲ್ಲಾ.’ ಎಂದು ಎಂದು ಗ್ರಾಹಕ ಹೇಳಿದಾಗ, ಏನು ಮಾಡ ಬೇಕು?


• ವಿಮೆ ಕಡೆಗಣಿಸಲಾಗದ ವಾಸ್ತವಿಕ ಅವಶ್ಯಕತೆ (Real need), ಎನ್ನುವದನ್ನು ಮನವರಿಕೆ ಮಾಡಿಕೊಡಬೇಕು.
• ವಿಮೆ ಪಡೆಯುವದರಿಂದ ದೊರೆಯುವ ಪ್ರಯೋಜನಗಳ(Benefits)ನ್ನು ಒತ್ತಿ ಹೇಳಬೇಕು.
• ವಿಮೆ ಪಡೆಯದೆ ಇರುವದರಿಂದ ಆಗುವÀ ಅನಾನುಕೂಲತೆ (inconveniences) ಗಳನ್ನು ಹೇಳಬೇಕು.
• ಅಪಾಯಗಳನ್ನು ಉಪಾಯವಾಗಿ ಎದುರಿಸ ಬೇಕಾದ ಜಾಣ್ಮೆಯ ಬಗ್ಗೆ ಒತ್ತಿ ಹೇಳಿರಿ.

No comments:

Post a Comment