Tuesday, January 20, 2015

20  ಜನೆವರಿ 2015 

ಸಂದರ್ಶನ (Interview) ಮುಗಿದ ನಂತರದ ಘಟ್ಟ ಯಾವುದು?


ಸಂದರ್ಶನ ಮುಗಿದ ನಂತರದ ಘಟ್ಟ, ಶಿಫಾರಸು (Recommendation) ಮಾಡುವದು,
• ಗ್ರಾಹಕನ ಬೇಡಿಕೆಗಳ ಈಡೇರಿಕೆಗೆ ಯೋಗ್ಯ ಶಿಫಾರಸು (Recommendation) ಗಳನ್ನು ಮಾಡುವದು.
• ಗ್ರಾಹಕನ ಬೇಡಿಕೆಗಳನ್ನು, ಅವನು ಉಳಿಸಲು ಒಪ್ಪಿಕೊಂಡ ಹಣದ ಚËಕಟ್ಟಿನಲ್ಲಿಯೇ ಮಾಡುವದು.
• ಗ್ರಾಹಕನ ವಿರೋಧವಿರದಿದ್ದರೆ, ಯೋಗ್ಯ ಶಿಫಾರಸು (Recommendation) ಗಳನ್ನು ಮಾಡುವದಕ್ಕೆ ಹಣದ ಚËಕಟ್ಟಿನ ಬಗ್ಗೆ ಚಿಂತಿಸುವ ಅಗತ್ಯವಿಲ್ಲಾ,

No comments:

Post a Comment