Monday, January 12, 2015



12  ಜನೆವರಿ 2015 
ಮಾಹಿತಿ ಸಂಗ್ರಹ (Fact find) ದ ದ್ಯೇಯಗಳು ಯಾವುವು?

ಮಾಹಿತಿ ಸಂಗ್ರಹದ ದ್ಯೇಯಗಳು.
• ಆರ್ಥಿಕ ಧ್ಯೇಯಗಳನ್ನು ಗುರುತಿಸುವದು.
• ಗ್ರಾಹಕನ ಮಾಹಿತಿಗಳನ್ನು ಕಲೆ ಹಾಕುವದು.
• ಗ್ರಾಹಕನ ಹಣದ ಪ್ರವಾಹ (Cash flow) ಗಳ ದಿಶೆಗಳನ್ನು ಅರಿಯುವದು,
• ಭವಿಷ್ಯದ ಸಂಭವನೀಯ ಬದಲಾವಣೆ (Likely Changes)ಗಳಿಗೆ ವ್ಯವಸ್ಥೆ ಮಾಡುವದು. 





No comments:

Post a Comment