Monday, January 26, 2015

26  ಜನೆವರಿ 2015 

ಈಗಾಗಲೇ ಖರೀದಿಸಿದ ವಿಮೆಯ ವಿಶ್ಲೇಷಣೆಗೆ  ಯಾವ ಮಾಹಿತಿ ಬೇಕು?


ಈಗಾಗಲೇ ಖರೀದಿಸಿದ ವಿಮೆಯ ವಿಶ್ಲೇಷಣೆಗೆ ಕೆಳಗಿನ ಮಾಹಿತಿ ಬೇಕು.
• ವಿಮೆಯ ಪ್ರಕಾರ ? (ಅವಧಿ/ಅಪಘಾತ/ಆರೋಗ್ಯ/ಆಜೀವ/ಎಂಡೋಮೆಂಟ್/ವರ್ಷಾಶನ/ಇತ್ಯಾದಿ ನಮೂನೆಗಳು) 
• ಕಂತಿನ ಪ್ರಕಾರ ? (ಸಾಂಪ್ರದಾಯಕ/ ಯುನಿಟ್ ಜೋಡಣೆಯ ಕಂತುಗಳು.)
• ವಿಮೆಯ ಅವಧಿ ? (ಚಿಕ್ಕ/ಮಧ್ಯಮ/ದೀರ್ಘ/ಆಜೀವ ಅವಧಿಗಳ ವಿಮೆಗಳು.)
• ವಿಮೆಯ ಕಂತಿನ ಅವಧಿ ? (ಪೂರ್ಣಾವಧಿ/ಸೀಮಿತ/ಏಕ ಕಂತಿನ ಆವಧಿಗಳು)
• ವಿಮಾ ರಕ್ಷಿತ ಯಾರು ? (ವಿಮಾ ಕೋರಿಕೆದಾರನೋ/ಇತರ ಸಂಬಂಧಿಗಳೋ)


No comments:

Post a Comment