Friday, January 2, 2015

2  ಜನೆವರಿ 2015 

‘ ಪ್ರತಿಸ್ಪರ್ಧಿ ಕಂಪನಿಗಳ ಪಾಲಿಸಿಗಳು ಹೆಚ್ಚಿನ ಸೌಲಭ್ಯಗಳನ್ನು ನೀಡುತ್ತವೆ .’ ಎಂದು ಎಂದು ಗ್ರಾಹಕ ಹೇಳಿದಾಗ, ಏನು ಮಾಡ ಬೇಕು?


• ಇಬ್ಬರ ಪಾಲಿಸಿಗಳು ನೀಡುವ ಸೌಲಭ್ಯಗಳ ತುಲನಾತ್ಮಕ ವಿಶ್ಲೇಷಣೆ (comparative analysis) ಮಾಡಬೇಕು.
• ತಮ್ಮ ಸರಕುಗಳಲ್ಲಿದ್ದ ಬಲಿಷ್ಠ ಸೌಲಭ್ಯಗಳ ಬಗ್ಗೆ ಗ್ರಾಹಕನ ವಿಶೇಷ ಗಮನ ಸೆಳೆಯ ಬೇಕು.
• ಗ್ರಾಹಕನ ಬೇಡಿಕೆಗಳನ್ನು ಈಡೇರಿಸಲು, ಏಜೆಂಟನು ಸೂಚಿಸಿದ ಪಾಲಿಸಿ ಎಷ್ಟೊಂದು ಸುಯೋಗ್ಯವಾಗಿದೆ , ಎನ್ನುವದನ್ನು ಮನಗಾಣಿಸಿ ಕೊಡಬೇಕು. 


No comments:

Post a Comment