Thursday, January 15, 2015



15 ಜನೆವರಿ 2015 
ಗ್ರಾಹಕನ ಹಣದ ಹರಿದಾಟ (Cash flow) ವನ್ನು  ವಿಶ್ಲೇಷಿಸುವದೆಂದರೆ ಏನು?

 ಗ್ರಾಹಕನ ಹಣದ ಹರಿದಾಟ (Cash flow) ವನ್ನು  ವಿಶ್ಲೇಷಿಸುವ ಮುಖ್ಯ ಉದ್ಯೇಶವೇನಂದರೆ, ಆರ್ಥಿಕ ಯೋಜೆನೆಗೆ ಲಭ್ಯವಾಗುವ ಉಳಿಕೆ ಹಣವನ್ನು ಗುರುತಿಸುವದು.
• ಇದಕ್ಕಾಗಿ ಗ್ರಾಹಕನ ಬಳಿಹರಿದು ಬರುವ ಎಲ್ಲಾ ಹಣಪ್ರವಾಹದ ಮೂಲಗಳನ್ನು ಗುರುತಿಸುವದು.
• ಇದಕ್ಕಾಗಿ ಗ್ರಾಹಕನಿಂದ ಹೊರಗೆ ಹರಿದು ಹೋಗುವ ಎಲ್ಲಾ ವೆಚ್ಚಗಳ ವಿವರಗಳನ್ನು ಕಲೆ ಹಾಕುವದು. 
• ಗ್ರಾಹಕನ ಆದಾಯ ಮೂಲವಾದ ಆಸ್ತಿಗಳ ಗುಣಮಟ್ಟಗಳನ್ನು ಪರೀಕ್ಷಿಸುವದು.
• ಗ್ರಾಹಕನ ವೆಚ್ಚಕ್ಕೆ ಕಾರಣವಾಗುವ ಹೊರೆ (Liability) ಗಳ ಸ್ಥಿತಿಗಳನ್ನು ಅವಲೋಕಿಸುವದು.



No comments:

Post a Comment