Saturday, January 10, 2015

10  ಜನೆವರಿ 2015 

 ಮಾಹಿತಿ ಹುಡುಕು (Fact find) ವದರಿಂದ ಏಜೆಂಟನಿಗೆ ಆಗುವ ಅನಕೂಲತೆಗಳು ಯಾವುವು?


 ಮಾಹಿತಿ ಸಂಗ್ರಹದಿಂದ ಏಜೆಂಟನಿಗೆ ಆಗುವ ಅನಕೂಲತೆಗಳು: 
• ಗ್ರಾಹಕನ ಆರ್ಥಿಕ ಅವಶ್ಯಕತೆಗಳನ್ನು ಗುರುತಿಸಲು ಸಹಾಯಕವಾಗುತ್ತದೆ. (Identification of Needs)
• ಗ್ರಾಹಕನ ಆರ್ಥಿಕ ಅವಶ್ಯಕತೆಗಳನ್ನು ಹಣದಲ್ಲಿ ಅಳೆಯಲು ಅನಕೂಲವಾಗುತ್ತದೆ. (Quantification of Needs)
• ಈಗಿದ್ದ ಸಂಪನ್ಮೂಲಗಳ ಹಿನ್ನೆಲೆಯಲ್ಲಿ ಗ್ರಾಹಕನ ಆರ್ಥಿಕ ಅವಶ್ಯಕತೆಗಳನ್ನು ಆದ್ಯತೆಗಳ ಆಧಾರದ ಮೆಲೆ ಪಟ್ಟಿ ಮಾಡಲು ಅನಕೂಲವಾಗುತ್ತದೆ. (Lising of Needs)



No comments:

Post a Comment