Friday, February 6, 2015

6 ಫೆಬ್ರುವರಿ 2015 

ಮಾಹಿತಿ ಸಂಗ್ರಹ ಪ್ರಶ್ನಾವಳಿ (Questionnaire) ಗಳಲ್ಲಿ ಯಾವ ಪ್ರಶ್ನೆಗಳು ಪ್ರಸ್ತುತವಾಗಿವೆ ಎಂಬುದನ್ನು ಹೇಗೆ ನಿರ್ಧರಿಸಬೇಕು?


ಮಾಹಿತಿ ಸಂಗ್ರಹ ಪ್ರಶ್ನಾವಳಿಗಳಲ್ಲಿ ಯಾವ ಪ್ರಶ್ನೆಗಳು ಪ್ರಸ್ತುತವಾಗಿವೆ ಎಂಬುದನ್ನು 
• ಗ್ರಾಹಕನ ಧ್ಯೇಯೋದ್ಯೇಶಗಳನ್ನು ಅರಿಯುವ ಮೂಲಕ,
• ಗ್ರಾಹಕನ ಪ್ರಸಕ್ತ ಸ್ಥಿತಿಗತಿಗಳನ್ನು ಅರಿಯುವ ಮೂಲಕ,
• ಗ್ರಾಹಕನ ವ್ಯಕ್ತಿಗತ ವಿವರಗಳನ್ನು ಅರಿಯುವ ಮೂಲಕ, ನಿರ್ಧರಿಸಬಹುದು.


No comments:

Post a Comment