Saturday, February 14, 2015

14 ಫೆಬ್ರುವರಿ 2015 

ಪಾಲಿಸಿ ಅವಧಿ ಕಂಡು ಹಿಡಿಯಲು ಇರುವ ತೊಡಕುಗಳು ಯಾವುವು?

ಪಾಲಿಸಿ ಅವಧಿ ಕಂಡು ಹಿಡಿಯಲು ಇರುವ ತೊಡಕುಗಳ ಉದಾಹರಣೆಗಳು ಕೆಳಗಿನಂತಿವೆ
• ಮಗುವಿನ ವಯಸ್ಸು ತಿಳಿಯುತ್ತದೆ, ಆದರೆ ತನ್ನ ಶಿಕ್ಷಣ ಪೂರ್ತಿಗೊಳಿಸಲು ಮಗು ತನ್ನ ಪೋಷಕರ ಮೇಲೆ ಅವಲಂಬಿತವಾಗುವ ಅವಧಿ ತಿಳಿಯುವದಿಲ್ಲಾ.
• ಕೊನೆಯ ಮಗುವು ಯಾವಾಗ ಶಿಕ್ಷಣ ಮುಗಿಸುವದೆÀಂಬುದನ್ನು ತಿಳಿಯುವದು ಕಷ್ಟದ ಸಂಗತಿಯಾಗಿದೆ.
• ಶಿಕ್ಷಣ ಮುಗಿಸುವ ವಯಸ್ಸು, ಒಂದು ಮಗುವಿನಿಂದ, ಇನ್ನೊಂದು ಮಗುವಿಗೆ ಬೇರೆಯಾಗಿರುತ್ತದೆ. 



No comments:

Post a Comment