Friday, February 27, 2015

27 ಫೆಬ್ರುವರಿ 2015 

ಶಿಫಾರಸುಗಳ ಪ್ರಸ್ತಾಪ ಪದ್ಧತಿ ಹೇಗಿರುತ್ತದೆ ?

 ಶಿಫಾರಸುಗಳ ಪ್ರಸ್ತಾಪ ಪದ್ಧತಿ :-
• ಮೊದಲು ಉಭಯ ಕುಶಲೋಪರಿಯ ಬಗ್ಗೆ ಮಾತುಕತೆ ಆಡ ಬೇಕು.
• ನಂತರ ಅವಶ್ಯಕತೆಗಳ ಈಡೇರಿಕೆಗೆ ಹಾಗೂ ಆದ್ಯತೆಗಳಿಗೆ ಗ್ರಾಹಕನ ಬದ್ಧತೆಯನ್ನು ಪರೀಕ್ಷಿಸಬೇಕು.
• ಶಿಫಾರಸುಗಳ ಹಿಂದೆ ಇರುವ ವಿಚಾರ ಧಾರೆಯನ್ನು ತಿಳಿಸ ಬೇಕು.
• ಪ್ರತಿಯೊಂದು ಅವಶ್ಯಕತೆಗಳಿಗೂ ಏಜೆಂಟನು ತನ್ನ  ಪ್ರಸ್ತಾಪದ ಬಗ್ಗೆ ವಿವರಿಸಬೇಕು.
• ಪ್ರತಿ ಪ್ರಸ್ತಾಪದ ನಂತರ ಏಜೆಂಟನ ಒಪ್ಪಿಗೆಯು ದೊರೆತ ನಂತರವೇ, ಮುಂದಿನ ಪ್ರಸ್ತಾಪಕ್ಕೆ ಸಾಗ ಬೇಕು.
• ಕೊನೆಗೆ ಸರಕುಗಳ ಬಗ್ಗೆ ಲಿಖಿತ ವಿವರಣೆ ನೀಡಿರಿ.



No comments:

Post a Comment