Sunday, February 1, 2015

1 ಫೆಬ್ರುವರಿ 2015 

 ಧ್ಯೇಯೋದ್ಯೇಶಗಳು  ಹಾಗೂ ಅವುಗಳ ಈಡೇರಿಕೆಗಾಗಿ ಬೇಕಾಗುವ ಬೆಲೆಗಳ ಬಗ್ಗೆ ಬೇಕಾಗುವ    ಮಾಹಿತಿಗಳು ಯಾವುವು?


• ಗ್ರಾಹಕ ಹಾಗೂ ಏಜೆಂಟ, ಇವರಿಬ್ಬರೂ ಕೂಡಿ ಚರ್ಚಿಸಬೇಕಾದ ಧ್ಯೇಯೋದ್ಯೇಶಗಳ ಉದ್ಯೇಶಗಳ ಮಾಹಿತಿ.
• ಅವಶ್ಯಕತೆಗಳ ಆದ್ಯತೆಗಳ ಮೇಲೆ ವಿಪರೀತ ಪರಿಣಾಮ (Adverse Impacts)   ಗಳನ್ನು ಬೀರುವ ಸಂಗತಿಗಳ ಮಾಹಿತಿ.
• ಹೂಡಿಕೆಯ ಆದಾಯ ಹಾಗೂ ಅಪಾಯ (Income & Risk of Investment)  ಗಳ ನಡುವೆ ಇರುವ ಸಂಬಂಧದ ಮಾಹಿತಿ.

No comments:

Post a Comment