Sunday, February 22, 2015

22 ಫೆಬ್ರುವರಿ 2015 

ಶಿಫಾರಸು (Recommendation)  ಗಳನ್ನು ಮಾಡುವಾಗ ಗಮನಿಸಬೇಕಾದ ಸಂಗತಿಗಳು ಯಾವುದು? 

 ಶಿಫಾರಸುಗಳನ್ನು ಮಾಡುವಾಗ ಗಮನಿಸಬೇಕಾದ ಸಂಗತಿಗಳು :-
• ಸರಕು ಬೆಲೆ ಹಾಗೂ ಸೌಲಭ್ಯ ವಿವರಣೆಗಳನ್ನು ಚೆನ್ನಾಗಿ ಅಭ್ಯಸಿಸಬೇಕು.
• ಸರಕು ಖರೀದಿಯಲ್ಲಿ, ಬೆಲೆಯೇ ಪ್ರಾಧಾನ್ಯವಾಗಿದ್ದರೆ, ಕಡಿಮೆ ಬೆಲೆಯ ಸರಕುಗಳನ್ನು ಶಿಫಾರಸು ಮಾಡಬೇಕು.
• ಗ್ರಾಹಕನ ಹೂಡಿಕೆಯ ಸಾಮಥ್ರ್ಯದ ಮಿತಿಯೊಳಗೆ ಶಿಫಾರಸು ಮಾಡಬೇಕು.
• ಗ್ರಾಹಕನೂ ಈಗಾಗಲೇ ಖರೀದಿಸಿದ ಸರಕುಗಳನ್ನು ಏಜೆಂಟನು ಶಿಫಾರಸು ಮಾಡಲೇಬೇಕಾಗುವದು.
ಇಂತಹ ಸರಕುಗಳನ್ನು ಕೈಬಿಡುವದು ಕೆಲವೊಮ್ಮೆ ಕಷ್ಟ ಎನಿಸಬಹುದು.




No comments:

Post a Comment