Saturday, April 25, 2015

25 ಎಪ್ರೀಲ್ 2015

ಮರಣ ವಿಮಾ ಪರಿಹಾರದ ಹಣ (Death Claim payment) ವನ್ನು ಹೇಗೆ ಲೆಕ್ಕ ಮಾಡುತ್ತಾರೆ? 


• ಸಾಂಪ್ರದಾಯಕ ಪಾಲಸಿಗಳಲ್ಲಿ, ಮರಣ ಸಮಯದಲ್ಲಿ ಪಾಲಸಿ ಚಾಲತಿ ಸ್ಥಿತಿಯಲ್ಲ್ಲಿದ್ದರೆ, ಪೂರ್ಣ ವಿಮಾ ಮೊತ್ತಕ್ಕೆ ಗಳಿಸಿದ ಬೋನಸ್ಸನ್ನು ಕೂಡಿಸಿ ಒಟ್ಟು ಹಣವನ್ನು ನೀಡುತ್ತಾರೆ. 
• ಪಾಲಸಿ ಪೇಡ್-ಅಪ್ ಸ್ಥಿತಿಯಲ್ಲ್ಲಿದ್ದರೆ, ಒಟ್ಟು ಪೇಡ್‍ಅಪ್ ಬೆಲೆಯನ್ನು ನೀಡುತ್ತಾರೆ.
• ಯುಲಿಪ್ ಪಾಲಸಿಗಳಲ್ಲಿ, ಸಾಮಾನ್ಯವಾಗಿ ನಿಧಿಯ ಮೌಲ್ಯ ಹಾಗೂ ವಿಮಾರಾಶಿಗಳಲ್ಲಿ ಯಾವದು ಅಧಿಕವಾಗಿರುತ್ತದೆಯೋ, ಅದನ್ನು ನೀಡುತ್ತಾರೆ. 
• ಕೆಲವು ಯುಲಿಪ್ ಪಾಲಸಿಗಳಲ್ಲಿ, ನಿಧಿಯ ಮೌಲ್ಯ ಹಾಗೂ ವಿಮಾರಾಶಿಗಳೆರಡರ ಮೊತ್ತವನ್ನೂ ನೀಡುತ್ತಾರೆ. 

No comments:

Post a Comment