Monday, April 13, 2015

13 ಮೇ 2015

ಪರಿಪಕ್ವ ವಿಮಾ ಪರಿಹಾರ ಸಂದಾಯಕ್ಕೆ ಅಗತ್ಯವಿರುವ ದಾಖಲೆಪತ್ರಗಳು ಯಾವುವು?

ಪರಿಪಕ್ವ ವಿಮಾ ಪರಿಹಾರ ಸಂದಾಯಕ್ಕೆ ಅಗತ್ಯವಿರುವ ದಾಖಲೆಪತ್ರಗಳು :
• ಮೂಲ ಪಾಲಸಿ ಬಾಂಡ್. (ಅದು ಕಳೆದು ಹೋಗಿದ್ದರೆ, ಇಂಡೆಮ್ನಿಟಿ ಬಾಂಡ್)
• ಪಾಲಸಿಹಕ್ಕುದಾರನ ಹೇಳಿಕೆ ಪತ್ರ. 
• ವಯಸ್ಸಿನ ದಾಖಲೆ, ( ಈಗಾಗಲೇ ವಯಸ್ಸು ಅಂಗೀಕೃತವಾಗಿರದಿದ್ದರೆ,)
• ಪಾಲಸಿಹಕ್ಕುದಾರನಿಂದ ರುಜು ಮಾಡಿದ ಡಿಸ್‍ಚಾರ್ಜ ಫಾರ್ಮ.
• ಕೊನೆಗೆ ನೀಡಲಾದ ವಿಮಾ ಕಂತಿನ ರಸೀದಿ.


No comments:

Post a Comment