Tuesday, April 21, 2015

21 ಎಪ್ರೀಲ್ 2015

ಮರಣ ವಿಮಾ ಪರಿಹಾರ (Death Claim payment)ವನ್ನು ಯಾರಿಗೆ ನೀಡುತ್ತಾರೆ?

ಮರಣ ವಿಮಾ ಪರಿಹಾರ (Death Claim payment) ವನ್ನು,
• ಪಾಲಸಿಧಾರಕನಿಗೆ (ಆತ ವಿಮಾ ಜೀವಿಯಾಗಿರದಿದ್ದರೆ), ಅಥವಾ ಅಸೈನೀ (Asignee) ಗೆ (ಪಾಲಸಿಯನ್ನು ಅಸೈನ್ ಮಾಡಿದ್ದರೆ).
• ಸಾಮಾನ್ಯವಾಗಿ ನಾಮಿನೀ (nominee)ಗೆ, [ನಾಮಿನೀಯು ವಯಸ್ಕನಾಗಿರದಿದ್ದರೆ, ಹಣವನ್ನು ಆತನ ಅಪಾೈಂಟೀ – (appointee) ಗೆ.]
• ನಾಮಿನೀ ಇಲ್ಲದಾಗ, ಪಾಲಸಿಧಾರಕನ ಕಾನೂನಬದ್ಧ ವಾರಸುದಾರರಿಗೆ.


No comments:

Post a Comment