Friday, April 10, 2015

10 ಎಪ್ರೀಲ್ 2015

ಪರಿಪಕ್ವ ವಿಮಾ ಪರಿಹಾರ ಕೋರಿಕೆಯ(Maturity Claim)ಲ್ಲಿ ಪಡೆಯಲಾಗುವ ಸೌಲಭ್ಯಗಳು ಯಾವುವು?

 ಪರಿಪಕ್ವ ವಿಮಾ ಪರಿಹಾರ ಕೋರಿಕೆಯಲ್ಲಿ ಪಡೆಯಲಾಗುವ ಸೌಲಭ್ಯಗಳು:-
• ಮೂಲ ವಿಮಾ ರಾಶಿ + ಗಳಿಕೆಯಾದ ಬೋನಸ್ಸು. (ಬಹುತೇಕ ಪಾಲಿಸಿಗಳಲ್ಲಿ)
• ಮೂಲ ವಿಮಾರಾಶಿ - ಜೀವಿತ ಸೌಲಭ್ಯಗಳು + ಗಳಿಕೆಯಾದ ಬೋನಸ್ಸು. (ಮನೀ ಬ್ಯಾಕ್ ಪಾಲಿಸಿಗಳಲ್ಲಿ)
• ನೀಡಲಾದ ಎಲ್ಲಾ ಮೂಲ ವಿಮಾ ಕಂತುಗಳು + ಗಳಿಕೆಯಾದ ಬೋನಸ್ಸು (ಕೆಲವು ಪಾಲಸಿಗಳಲ್ಲಿ)

  

No comments:

Post a Comment